Dailymotion
ಹೆಚ್ಚುವರಿ 55 ಡಯಾಲಿಸಿಸ್ ರೋಗಿಗಳ ನೆರವಿಗಾಗಿ ಮಂಗಳೂರಿನಲ್ಲಿ 'ಹ್ಯೂಮ್ಯಾನಿಟಿ ಕಪ್' ಕ್ರಿಕೆಟ್ ಪಂದ್ಯಾವಳಿ!
ETVBHARAT10/27/2026
About this video
ಹೆಚ್ಚುವರಿ 55 ಡಯಾಲಿಸಿಸ್ ರೋಗಿಗಳ ನೆರವಿಗಾಗಿ ಮಂಗಳೂರಿನಲ್ಲಿ 'ಹ್ಯೂಮ್ಯಾನಿಟಿ ಕಪ್' ಕ್ರಿಕೆಟ್ ಪಂದ್ಯಾವಳಿ! is a video by ETVBHARAT, published on October 27, 2026. Stream it on TubeSearch Pro for a clean, distraction-free viewing experience and explore more related videos from ETVBHARAT below.
Description
ವರದಿ- ವಿನೋದ್ ಪುದು: ಹೆಚ್ಚುವರಿ 55 ನಿರ್ಗತಿಕ ರೋಗಿಗಳಿಗೆ ಜೀವದಾನ ನೀಡುವ ಸದುದ್ದೇಶದಿಂದ, ನೆಹರೂ ಮೈದಾನದಲ್ಲಿ ನ. 20ರಿಂದ 26ರವರೆಗೆ 'ಹ್ಯೂಮ್ಯಾನಿಟಿ ಕಪ್ 2026' ಬೃಹತ್ ಫ್ಲಡ್‌ಲೈಟ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.