Dailymotion
ಬೆಳಗಾವಿಯಲ್ಲಿ ತಡರಾತ್ರಿವರೆಗೆ ಕಬ್ಬು ಬೆಳೆಗಾರರು, ಕಾರ್ಖಾನೆ ಮಾಲೀಕರ ಜೊತೆಗೆ ಸಿಎಂ ಸಭೆ: ಕಬ್ಬಿನ ಬೆಲೆ ನಿಗದಿಗೆ ಎರಡು ದಿನ ಸಮಯಾವಕಾಶ
ETVBHARAT10/27/2026
About this video
ಬೆಳಗಾವಿಯಲ್ಲಿ ತಡರಾತ್ರಿವರೆಗೆ ಕಬ್ಬು ಬೆಳೆಗಾರರು, ಕಾರ್ಖಾನೆ ಮಾಲೀಕರ ಜೊತೆಗೆ ಸಿಎಂ ಸಭೆ: ಕಬ್ಬಿನ ಬೆಲೆ ನಿಗದಿಗೆ ಎರಡು ದಿನ ಸಮಯಾವಕಾಶ is a video by ETVBHARAT, published on October 27, 2026. Stream it on TubeSearch Pro for a clean, distraction-free viewing experience and explore more related videos from ETVBHARAT below.
Description
ಸಭೆಯಲ್ಲಿ 9 ಮಂತ್ರಿಗಳು ಸೇರಿ 70 ಜನ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸುದೀರ್ಘ ಚರ್ಚೆ ನಡೆಸಿದ್ದಾರೆ. 80 ಕಾರ್ಖಾನೆಗಳ ಪೈಕಿ 79 ಕಾರ್ಖಾನೆ ಮಾಲೀಕರು ಭಾಗಿಯಾಗಿದ್ದು, ನೂರಾರು ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.