ಭಾರತ ವಿಶ್ವಬಂಧು ಮಾಸ್ಟರ್ ಗೇಮ್: ಜಾಗತಿಕ ಮಟ್ಟದಲ್ಲಿ ಹೊಸ ಹಿಸ್ಟರಿ ಕ್ರಿಯೇಟ್ ಮಾಡಿದ್ದೇಗೆ?| BRICS Summit 2026
About this video
ಭಾರತ ವಿಶ್ವಬಂಧು ಮಾಸ್ಟರ್ ಗೇಮ್: ಜಾಗತಿಕ ಮಟ್ಟದಲ್ಲಿ ಹೊಸ ಹಿಸ್ಟರಿ ಕ್ರಿಯೇಟ್ ಮಾಡಿದ್ದೇಗೆ?| BRICS Summit 2026 is a video by Asianet News Kannada, published on September 11, 2026. Stream it on TubeSearch Pro for a clean, distraction-free viewing experience and explore more related videos from Asianet News Kannada below.
Description
ಜಗತ್ತಿನಲ್ಲಿ ಯುದ್ಧದ ಕಾರ್ಮೋಡ, ಚೀನಾ-ಅಮೆರಿಕಾ ಶೀತಲ ಸಮರ, ರಷ್ಯಾ-ಯುಕ್ರೇನ್ ಸಂಘರ್ಷದಂತಹ ಬೆಳವಣಿಗೆಗಳ ನಡುವೆ ಭಾರತ ತನ್ನ ರಾಜತಾಂತ್ರಿಕ ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುತ್ತಿದೆ.

ಭಾರತ-ಚೀನಾ ಗಡಿ ವಿವಾದ, 1962ರ ಯುದ್ಧದ ಗಾಯ ಹಾಗೂ 2020ರ ಗಲ್ವಾನ್ ಸಂಘರ್ಷದ ನಡುವೆಯೂ ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಭಾರತ ರಾಜತಾಂತ್ರಿಕವಾಗಿ ತನ್ನ ನಿಲುವನ್ನು ಮುಂದುವರಿಸುತ್ತಿದೆ.

ಇನ್ನೊಂದೆಡೆ ಶಿಯಾ-ಸುನ್ನಿ ಭಿನ್ನಾಭಿಪ್ರಾಯ ಹಾಗೂ ದೀರ್ಘಕಾಲದ ವೈಷಮ್ಯ ಹೊಂದಿರುವ ಇರಾನ್ ಮತ್ತು ಸೌದಿ ಅರೇಬಿಯಾವನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನದಲ್ಲೂ ಭಾರತದ ರಾಜತಾಂತ್ರಿಕ ಪಾತ್ರ ಗಮನ ಸೆಳೆಯುತ್ತಿದೆ.

ಸೌದಿ ಅರೇಬಿಯಾ-ಯುಎಇ ನಡುವಿನ ಪ್ರಾದೇಶಿಕ ಮತ್ತು ಆರ್ಥಿಕ ಪೈಪೋಟಿ, ಹಾಗೆಯೇ ಈಜಿಪ್ಟ್-ಇಥಿಯೋಪಿಯಾ ನಡುವಿನ ನೈಲ್ ನದಿ ವಿವಾದದಂತಹ ಸೂಕ್ಷ್ಮ ವಿಚಾರಗಳ ನಡುವೆಯೂ ಭಾರತ ವಿವಿಧ ದೇಶಗಳೊಂದಿಗೆ ಸಮತೋಲನದ ಸಂಬಂಧವನ್ನು ಕಾಪಾಡಿಕೊಳ್ಳುತ್ತಿದೆ.

18ನೇ ಬ್ರಿಕ್ಸ್ ಸಮ್ಮೇಳನದ ವೇದಿಕೆಯಲ್ಲಿ ವಿಭಿನ್ನ ವೈಷಮ್ಯ ಮತ್ತು ಭಿನ್ನಾಭಿಪ್ರಾಯಗಳನ್ನು ಹೊಂದಿರುವ ರಾಷ್ಟ್ರಗಳನ್ನು ಒಂದೇ ವೇದಿಕೆಯಲ್ಲಿ ತರುವ ಭಾರತದ ರಾಜತಾಂತ್ರಿಕ ಪ್ರಯತ್ನದ ಹಿಂದಿರುವ ತಂತ್ರವೇನು? ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವವೇನು? ಈ ವಿಶೇಷ ವಿಶ್ಲೇಷಣೆಯಲ್ಲಿ ನೋಡೋಣ.

ವಸುದೈವ ಕುಟುಂಬಕಂ ಎಂಬ ಭಾರತದ ಪರಿಕಲ್ಪನೆ ಜಾಗತಿಕ ರಾಜತಾಂತ್ರಿಕತೆಯಲ್ಲಿ ಹೇಗೆ ಪ್ರತಿಫಲಿಸುತ್ತಿದೆ ಎಂಬುದರ ಕುರಿತ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#suvarnanews #kannadanews #asianetsuvarnanews #kannadaprabha #karnatakanews #karnataka #news

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/