Nee Sigoovaregu (Lyrics) | Sid Sriram | K.Kalyan | Bhajarangi 2
About this video
Nee Sigoovaregu (Lyrics) | Sid Sriram | K.Kalyan | Bhajarangi 2 is a video by Pavan K S, published on June 16, 2021 and watched 19,954 views. Stream it on TubeSearch Pro for a clean, distraction-free viewing experience and explore more related videos from Pavan K S below.
Description
#Neesigovaregu #Sidsriramkannadasongs This video belongs Song- Nee Sigoovaregu Artist - Sid Sriram Album- Bhajarangi 2 Lyrics; ನೀ.. ಸಿಗೋವರೆಗೂ.. ನಗೋವರೆಗೂ.. ಕಾದಿರುವೆ. ಓ.. ಬಾ.. ಮನೆವರೆಗೂ.. ಕೊನೆವರೆಗೂ.. ನಾನಿರುವೆ.. ಓ.. ನೆನ್ನೆ ಮೊನ್ನೆ ವರೆಗೂ ನಾ. ಸೊನ್ನೆಯಾಗಿ ಇದ್ದೆ ನಾ. ನಿನ್ನ ಕಂಡು ಮರೆತೇ ನನ್ನೆ ನಾ. ಜನುಮ ಜನುಮದಿಂದಲೂ ನಂಟು ಉಂಟು ನಮ್ಮಲಿ ಎಂತ ಚೆಂದ ಇಂತ ಬಂಧನ ನೀ.. ಸಿಗೋವರೆಗೂ.. ನಗೋವರೆಗೂ.. ಕಾದಿರುವೆ. ಓ.. ಜಗಮರೆಸೋ, ಅನುಸರಿಸೋ ಹೊಸತನದ ಸ್ನೇಹಿತೆ ನೀ ಹಗಲಿರುಳು ಜೊತೆಗಿರಲು ಹೃದಯಗಳು ಹಾಡಿತೇ ಸರಸಮಯ ಪ್ರತಿಸಮಯ ಪದಗಳ ಸಾಲು ಸಾಲು ಕವನವಾಯಿತೇ ನೆನ್ನೆ ಮೊನ್ನೆ ವರೆಗೂ ನಾ. ಸೊನ್ನೆಯಾಗಿ ಇದ್ದೆ ನಾ. ನಿನ್ನ ಕಂಡು ಮರೆತೇ ನನ್ನೆ ನಾ. ಜನುಮ ಜನುಮದಿಂದಲೂ ನಂಟು ಉಂಟು ನಮ್ಮಲಿ ಎಂತ ಚೆಂದ ಇಂತ ಬಂಧನ ನೆನ್ನೆ ಮೊನ್ನೆ ವರೆಗೂ ನಾ. ಸೊನ್ನೆಯಾಗಿ ಇದ್ದೆ ನಾ. ನಿನ್ನ ಕಂಡು ಮರೆತೇ ನನ್ನೆ ನಾ. ಜನುಮ ಜನುಮದಿಂದಲೂ ನಂಟು ಉಂಟು ನಮ್ಮಲಿ ಎಂತ ಚೆಂದ ಇಂತ ಬಂಧನ